Congress president Rahul Gandhi trolled in twitter for his comment about Nirav Modi and PM Narendra Modi. Rahul Gandhi criticized the decision of demonetization. <br /> <br />"ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಧ್ವಂಸ ಮಾಡಿದವರು ನರೇಂದ್ರ ಮೋದಿ. ನಮ್ಮ ಜೇಬಿನಲ್ಲಿದ್ದ ಐನೂರು- ಸಾವಿರ ರುಪಾಯಿ ನೋಟನ್ನು ನೀರವ್ ಮೋದಿಯ ಜೇಬು ತುಂಬಿಸಿದರು. ಮೂವತ್ತು ಸಾವಿರ ಕೋಟಿ ರುಪಾಯಿ ಹಣ ತೆಗೆದುಕೊಂಡು ನೀರವ್ ಮೋದಿ ದೇಶ ಬಿಟ್ಟು ಹೋಗುವಂತಾಯಿತು" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಡಿದ ಆರೋಪಕ್ಕೆ ಭಾರೀ ಪ್ರತಿಕ್ರಿಯೆ ಬಂದಿದೆ. <br />